• Department of Tourism

logo

Bandipura Safari Lodge

Bandipur Safari Lodge

  • Eco Resorts

Once the private hunting grounds of the maharaja, Bandipur is unapologetically wild terrain. Elephants roam in large herds, deer stare at you brazenly and peafowl flit in and out as they deem fit. Nestled at the foothills of the Nilgiris, Bandipur has had a long tryst with tigers. One of the thirty reserves identified across the country to save the tiger and its habitat, it’s also one of the last refuges of the endangered Asiatic wild elephant. The Bandipur Safari Lodge is your way of being a part of this ecological haven.

See on the Map

' src=

  • Bird Watching
  • Nature Walk

Contact Info

Online Booking

Facebook

  • ಕಬಿನಿ ರಿವರ್ ಲಾಡ್ಜ್, ಕಾರಪುರ.

ಬಂಡೀಪುರ ಸಫಾರಿ ಲಾಡ್ಜ್

  • ಕೆ.ಗುಡಿ ವೈಲ್ಡೆನೆಸ್ ಕ್ಯಾಂಪ್, ಬಿ.ಆರ್.ಹಿಲ್ಸ್.
  • ರಿವರ್ ಟೆರ್ನ್ ಲಾಡ್ಜ್, ಭದ್ರಾ.
  • ಜೆಎಲ್ಆರ್ ಕಿಂಗ್ಸ್ ಅಭಯಾರಣ್ಯ
  • ಕಾಳಿ ಸಾಹಸ ಶಿಬಿರ, ದಾಂಡೇಲಿ.
  • ಕೆಮ್ಮಣ್ಣುಗುಂಡಿ ಹಿಲ್ ರೆಸಾರ್ಟ್

safari lodge bandipur

  • ದೇವ್‌ಬಾಗ್ ಬೀಚ್ ರೆಸಾರ್ಟ್, ಕಾರವಾರ.
  • ಓಂ ಬೀಚ್ ರೆಸಾರ್ಟ್, ಗೋಕರ್ಣ
  • ಸದಾಶಿವಗಡ್ ಸೀ ವ್ಯೂ ರೆಸಾರ್ಟ್
  • ಹಂಪಿ ಹೆರಿಟೇಜ್ ಮತ್ತು ವೈಲ್ಡರ್ನೆಸ್ ರೆಸಾರ್ಟ್ಗಳು
  • ಬ್ಲ್ಯಾಕ್ಬಕ್ ರೆಸಾರ್ಟ್, ಬೀದರ್
  • ದುಬಾರೆ ಆನೆ ಶಿಬಿರ

safari lodge bandipur

  • ಭೀಮೇಶ್ವರಿ ಸಾಹಸ ಮತ್ತು ಪ್ರಕೃತಿ ಶಿಬಿರ
  • ಗಾಳಿಬೊರೆ ಪ್ರಕೃತಿ ಶಿಬಿರ
  • ಬನ್ನೇರುಘಟ್ಟ ಪ್ರಕೃತಿ ಶಿಬಿರ
  • ಶರಾವತಿ ಸಾಹಸ ಶಿಬಿರ
  • ಹಳೆಯ ಮ್ಯಾಗಜೀನ್ ಹೌಸ್
  • ಭೀಮಗಡ್ ಸಾಹಸ ಶಿಬಿರ

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್‌ಗಳಲ್ಲಿ ಮತ್ತು 1 ಹೋಟೆಲ್‌ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್‌ಗಳಿವೆ.

safari lodge bandipur

  • ಆನೆಜೆರಿ ಚಿಟ್ಟೆಶಿಬಿರ
  • ಭಗವತಿ ಪ್ರಕೃತಿ ಶಿಬಿರ

safari lodge bandipur

  • ಗೋಪಿನಾಥಮ್ ಮಿಸ್ಟರಿ ಟ್ರೇಲ್ಸ್

safari lodge bandipur

  • ಸೀತಾನದಿ ಪ್ರಕೃತಿ ಶಿಬಿರ
  • ಸಕ್ರೆಬೈಲ್ ಆನೆ ಶಿಬಿರ
  • ಒಂದು ಸೀಮಿತ ಅನುಕೂಲತೆಗಳೊಂದಿಗೆ ಹಾಗೂ ತಂಗುವಿಕೆಗಾಗಿ ಡಾರ್ಮೆಟರಿಯಿಂದ ಪ್ರಾರಂಭಗೊಂಡು ಟೆಂಟುಗಳು ಮತ್ತು ಕಾಟೇಜುಗಳೊಂದಿಗೆ ೬ ಅರಣ್ಯ ಕ್ಯಾಂಪುಗಳು ಇರುವವು.

safari lodge bandipur

  • ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಪ್ರವಾಸಿ ತಾಣದ ಸ್ಥಳ ಮತ್ತು ಕಾರ್ಯಚಟುವಟಿಕೆಗಳ ಅನುಸಾರ ವನ್ಯಜೀವಿಗಳು, ಸಾಹಸ ಕ್ರೀಡೆಗಳು, ಪ್ರಕೃತಿ, ಕಡಲ ತೀರಗಳು ಮತ್ತು ಪಾರಂಪರಿಕ ಪ್ರವಾಸೋಧ್ಯಮ ಮುಂತಾದ ಪ್ರವರ್ಗಗಳೊಂದಿಗೆ ಪರಿಸರಸ್ನೇಹಿ ಪ್ರವಾಸೋಧ್ಯಮದ ನೀರು ಮುಂತಾದ ಬಳಕೆಯಾಗದ ಭಾಗಗಳಾಗಿರುವಂತಹ

safari lodge bandipur

  • ಬ್ಯಾಂಡ್‌ವಾಗನ್
  • ಕ್ರೂಸ್ ಸವಾರಿ

safari lodge bandipur

  • ಅರಣ್ಯ ಇಲಾಖೆಯಿಂದ ಚಾರಣ
  • ಆನೆಗಳ ಚಟುವಟಿಕೆಗಳು

safari lodge bandipur

  • ಸ್ನೋರ್ಕೆಲಿಂಗ್

safari lodge bandipur

  • ಅರಣ್ಯ ಶಿಬಿರಗಳು ಮತ್ತು ಮಾರ್ಗಗಳು (ದಿನ ಭೇಟಿ)
  • ಡಾಲ್ಫಿನ್ ಸವಾರಿ
  • ವಿವಿಧ ಹೊರಾಂಗಣ ಚಟುವಟಿಕೆಗಳೊಂದಿಗೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸಾಮಾನ್ಯವಾಗಿ ಸಹಾಯ ಮಾಡುವಲ್ಲಿ ಪರಿಸರಸ್ನೇಹಿ ಪ್ರವಾಸೋಧ್ಯಮವನ್ನು ಪ್ರೋತ್ಸಾಹಿಸುತ್ತಿರುವುದು.

safari lodge bandipur

  • ಛಾಯಾಚಿತ್ರಗಳ ಗ್ಯಾಲರಿ

safari lodge bandipur

  • ವೀಡಿಯೊ ಗ್ಯಾಲರಿ
  • ಪ್ರತಿಕ್ರಿಯೆ

Banner Image

ಪ್ಯಾಕೇಜುಗಳು

ಪ್ರಯಾಣ ಸಲಹೆಗಳು, ಮಾರ್ಗ ನಕ್ಷೆ, ಮಾಡಬೇಕಾದ ಕೆಲಸಗಳು, ಇನ್ನಷ್ಟು ಅನ್ವೇಷಿಸಿ.

safari lodge bandipur

ಸಾಮಾನ್ಯ ಅವಲೋಕನ

ಒಂದು ಕಾಲದಲ್ಲಿ ಮಹಾರಾಜರ ಖಾಸಗಿ ಭೇಟೆಯಾಡುವ ಮೈದಾನವಾಗಿದ್ದಂತಹ ಬಂಡೀಪುರವು, ನಿಸ್ಸಂಶಯವಾಗಿ ಒಂದು ವನ್ಯಜೀವಿ ತಾಣವಾಗಿರುತ್ತದೆ.ಆನೆಗಳು ಅನೇಕ ಹಿಂಡುಗಳಲ್ಲಿ ಸುತ್ತಾಡುತ್ತವೆ, ಜಿಂಕೆಗಳು ಧೈರ್ಯವಾಗಿ ನಿಮ್ಮನ್ನು ದುರುಗುಟ್ಟಿ ನೋಡುತ್ತವೆ, ನವಿಲುಗಳು ಅಲ್ಲಲ್ಲಿಯೇ ಹಾರಾಡುತ್ತಿರುತ್ತವೆ. ನೀಲಗಿರಿ ಬೆಟ್ಟಗಳ ಬುಡದಲ್ಲಿರುವ ಗುಡ್ಡಗಳಲ್ಲಿ ಅಪ್ಪಿಕೊಂಡಿರುವಂತಹ ಬಂಡೀಪುರವು  ಹುಲಿಗಳೊಂದಿಗೆ ಒಂದು ಸುದೀರ್ಘ ಸಮಾಗಮವನ್ನು ಹೊಂದಿದ್ದಿತು.  ಹುಲಿಗಳು ಹಾಗೂ ಅವುಗಳ ಸಂತತಿಯನ್ನು ಉಳಿಸುವ/ ರಕ್ಷಿಸುವ   ಸಲುವಾಗಿ ದೇಶದ ಉದ್ದಗಲಕ್ಕೂ ಗುರುತಿಸಲಾದಂತಹ ಮೂವತ್ತು ಮೀಸಲು ಪ್ರದೇಶಗಳ ಪೈಕಿ ಒಂದಾಗಿದ್ದು,  ಮರೆಯಾಗುತ್ತಿರುವಂತಹ ಏಷಿಯಾದ ವನ್ಯಜೀವಿ ಆನೆಯ ಕಟ್ಟಕಡೆಯ ಆಶ್ರಯತಾಣವಾಗಿದೆ.ಬಂಡೀಪುರ ಸಫಾರಿ ಲಾಡ್ಜು ಈ ಪರಿಸರೀಯ ಸ್ವರ್ಗದ ಒಂದು ಭಾಗವಾಗಿ ನಿಮ್ಮ ಮಾರ್ಗದಲ್ಲಿರುತ್ತದೆ.

ಪರಿಸರ ಸಮತೋಲನವನ್ನು ಕಾಪಾಡಿಕೊಂಡು ಹೋಗುವಲ್ಲಿ ನಾವೆಲ್ಲರೂ ಒಂದು ಪಾತ್ರವನ್ನು ವಹಿಸಬೇಕಿರುತ್ತದೆ ನೀವು ವನ್ಯಜೀವಿಗಳ ತಾಣಕ್ಕೆ ಭೇಟಿ ನೀಡದ ಹೊರತು ನಾವು ಈ ನಿಟ್ಟಿನಲ್ಲಿ ಎಷ್ಟರಮಟ್ಟಿಗೆ ಗಮನಹರಿಸುತ್ತೇವೆ ಎಂಬುದನ್ನು ನೀವು ಬೇರಾವುದರಿಂದಲೂ ಅರಿಯಲು ಸಾಧ್ಯವಿರುವುದಿಲ್ಲ. ವನ್ಯಜೀವಿಗಳಿಂದ ಆದಂತಹ ಅನುಭವವು ನಿಮ್ಮ ಮನಸ್ಸಿನ ಗಹನವಾದ ವಿರಾಮಗಳನ್ನು ಸ್ಪರ್ಶಿಸುವುದರೊಂದಿಗೆ ಓರ್ವ ಪರಿಸರೀಯ ಕಾರ್ಯಕರ್ತರನ್ನು ಬಿಟ್ಟು ಹೋಗಲು ಸಿದ್ಧಗೊಂಡಿರಿ.

ಅವುಗಳ ಶಕ್ತಿಯನ್ನು, ಅರಣ್ಯದ ವ್ಯಾಪ್ತಿ ಹಾಗೂ ಅದರ ಪುರಾತನ ಗುಟ್ಟುಗಳನ್ನು ಅರಿತಿರುವ   ಆನೆಗಳ ಗಾಂಭೀರ್ಯತೆಯ ನಡೆಗಳು, ತನ್ನನ್ನು ಹೆದರಿಸುವಂತೆ ನಿಮಗೆ ಸವಾಲು ಹಾಕುವಂತೆ ಕಣ್ಣು ಮಿಟುಕಿಸದೇ ನಿಮ್ಮ ಕಡೆ ದೃಷ್ಟಿ ಬೀರುವ ವನವೃಷಭಗಳು ಹಾಗೂ ನೀವು ಅದೃಷ್ಟವಂತರಾಗಿದ್ದಲ್ಲಿ, ಅವುಗಳ ಬೆಕ್ಕು ಜಾತಿಯ ಪ್ರಾಣಿಗಳ ವೈಲಕ್ಷಣಗಳಲ್ಲಿ ಸ್ಪಷ್ಟವಾಗಿ ಬರೆದಿರುವಂತಹ ಉದ್ದಟತನದೊಂದಿಗಿನ ಒಂದು ಹುಲಿ ಅಥವಾ ಚಿರತೆಯು ಒಂದು ಕ್ಷಣ ಕಣ್ಣಿಗೆ ಕಾಣುವುದು, ಇವುಗಳು ಪ್ರಕೃತಿಗೆ ಸಂಬಂಧಿಸಿದಂತೆ  ಕಲಿಯುವಲ್ಲಿ ಒಂದು  ಅನುರಣೀಯ ಪಾಠವಾಗಿರುತ್ತದೆ. ಓರ್ವ ತರಬೇತಿಯನ್ನು ಹೊಂದಿರುವ ಪ್ರಕೃತಿಶಾಸ್ತ್ರಜ್ಞರೊಂದಿಗೆ ಪ್ರತೀ ಸಂಜೆಯೂ ನಮ್ಮ ಅತಿಥಿಗಳನ್ನು ಅರಣ್ಯದ ಒಳಕ್ಕೆ ಕರೆದುಕೊಂಡು ಹೋಗಲಾಗುವುದು.

ಪಕ್ಷಿ ಪ್ರೇಮಿಗಳು ಅವುಗಳ ಸಾಂಗತ್ಯಕ್ಕಾಗಿ ಯಾತನೆಯನ್ನು ಅನುಭವಿಸುವುದಿಲ್ಲ. ನವಿಲು/ಮಯೂರ, ಹಾರ್ನ್ ಬಿಲ್ಗಳು , ಮರ ಕುಟ್ಟಿಗಗಳು, ಜುಟ್ಟು/ಶಿಖೆಯುಳ್ಳ ಮೊಟಕು/ಗುಂಡಾದ ಹದ್ದುಗಳು, ವ್ಯಾಗ್ ಟೈಲ್ಸ್, ಬ್ಲ್ಯು ಜೇಗಳು, ಪಾರ್ಟಿಡ್ಜ್ ಗಳು, ಇತ್ಯಾದಿಗಳನ್ನು ಒಳಗೊಂಡಂತೆ ಇನ್ನೂರಕ್ಕೂ ಅಧಿಕ ಪಕ್ಷಿವರ್ಗಗಳನ್ನು ವೀಕ್ಷಿಸುತ್ತ, ಇವುಗಳ ಪೈಕಿ ಉಜ್ವಲವಾಗಿ ಮಿಶ್ರವರ್ಣದ ರೆಕ್ಕೆಗಳನ್ನು ಆಡಿಸುತ್ತಿರುವಂತಹ ಎಷ್ಟು ಸಾಧ್ಯವೋ ಅಷ್ಟು ಪಕ್ಷಿಗಳನ್ನು ಗುರುತಿಸುವ ಪ್ರಯತ್ನ ಮಾಡುತ್ತ ಗಂಟೆಗಳಷ್ಟು ಸಮಯವನ್ನು ಕಳೆಯಬಹುದು.

. ಲಾಡ್ಜಿನ ಪ್ರಾಂಗಣವು ಗಿಡಮೂಲಿಕೆಗಳು, ಔಷದೀಯ ಮತ್ತು ಅಲಂಕಾರಿಕ ಗಿಡಗಳಿಂದ ತುಂಬಿರುತ್ತದೆ. ಉದ್ಯಾನವನವು, ಸ್ವತ: ತಾನೇ ನಿಮ್ಮನ್ನು ಓರ್ವ ಪ್ರಕೃತಿಶಾಸ್ತ್ರಜ್ಞ ರನ್ನಾಗಿ ಪ್ರೋತ್ಸಾಹಿಸುತ್ತದೆ. ನಿಮ್ಮ ಕುತೂಹಲವು ನಿಮ್ಮ ಅರಿವನ್ನು ಮೀರಿದಲ್ಲಿ, ನಮ್ಮ ಪ್ರಕೃತಿಶಾಸ್ತ್ರಜ್ಞ ಪರಿಣತರು  ನಿಮ್ಮ  ಯಾವುದೇ ಅನುಮಾನವನ್ನು ದೂರಮಾಡುವ ಸಲುವಾಗಿ ನಿಮ್ಮ ಸೇವೆಗೆ ನಿಂತಿರುತ್ತಾರೆ. ಕ್ಯಾಂಪು ಫೈರು ಬೆಳಕಿನಲ್ಲಿ  ನಿಮ್ಮ  ರಾತ್ರಿ ಬಯಲೂಟಕ್ಕೆ ಅತ್ಯಂತ ಸೂಕ್ತವಾದಂತಹ ರೀತಿಯಲ್ಲಿ ಜೊತೆಯಾಗುವಂತಹ ಕೀರಲುದನಿಯ ಕೀಟಗಳು ಹಕ್ಕಿಗಳಿಂದ ರಾತ್ರಿ ಪಾಳಿಯನ್ನು ವಹಿಸಿಕೊಳ್ಳುವುದರೊಂದಿಗೆ, ನಿಮ್ಮ  ದಿನವನ್ನು ಒಂದು ಶಾಂತಿಯುತ ಟಿಪ್ಪಣಿಯೊಂದಿಗೆ ಮುಕ್ತಾಯಗೊಳಿಸಿರಿ.

ಭೇಟಿ ನೀಡಲು ಸೂಕ್ತ ಕಾಲ

Though Bandipur is around-the-year tourist destination, summers are the best time for wildlife sightings. March to May being the dry season, the animals come out of hiding and can be spotted by the watering holes. But for bird-watchers, the winter months are a better bet, for November to January, many migratory birds from the North, especially the Himalayas come down south to roost.

ಸಂಪರ್ಕ ಫಾರ್ಮ್

ರೆಸಾರ್ಟ್ ಸಂಪರ್ಕ ಮಾಹಿತಿ, ಇತರ ರೆಸಾರ್ಟ್‌ಗಳು.

ಕಬಿನಿ ರಿವರ್ ಲಾಡ್ಜ್, ಕಾರಪುರ.

ಕೆ. ಗುಡಿ ವೈಲ್ಡರ್ನೆಸ್ ಕ್ಯಾಂಪ್

Exterior

ಮಹಾರಾಜ ಪ್ಯಾಕೇಜು

ಕೆಲಸದ ದಿನಗಳಲ್ಲಿ (ವಾರಾಂತ್ಯದ ದರಗಳ ಮೇಲೆ) 15% ರಿಯಾಯಿತಿ ಅನ್ವಯಗೊಳ್ಳುತ್ತದೆ ಹಾಗೂ ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ ವಾರಾಂತ್ಯದ ದರಗಳ ಮೇಲೆ 5% ರಿಯಾಯಿತಿ ದೊರೆಯುತ್ತದೆ.

ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದು.

ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ ಮತ್ತು  ಬಂಡೀಪುರ ಹುಲಿಗಳ ಮೀಸಲು ಅರಣ್ಯ ಪ್ರದೇಶದೊಳಕ್ಕೆ ಸಫಾರಿ,  ಅರಣ್ಯದ ಒಳಕ್ಕೆ ಪ್ರವೇಶ ಶುಲ್ಕ ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.

ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

ದರಪಟ್ಟಿ/ಟಾರಿಫ್ ಎಲ್ಲವನ್ನೂ ಒಳಗೊಂಡಿರುತ್ತದೆ.

safari lodge bandipur

ವೈಸರಾಯ್ ಪ್ಯಾಕೇಜು

ಕೆಲಸದ ದಿನಗಳಲ್ಲಿ  ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.

ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ,  ಬಂಡೀಪುರ ಹುಲಿಗಳ ಮೀಸಲು ಅರಣ್ಯ ಪ್ರದೇಶದೊಳಕ್ಕೆ ಸಫಾರಿ,  ಅರಣ್ಯ ಪ್ರವೇಶ ಶುಲ್ಕಗಳು ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.

Check in , Settle down and freshen up.

Treat yourself to a sumptuous lunch at the Gol Ghar.

Gear up for a ride into the Park with tea/ coffee served at the Reception area with safari briefing.

Our naturalists take you on a wildlife Safari in Vehicle into the Bandipur Tiger Riserve  Park, showing & sharing their experiences and information about the jungle and all the animals that live there.

Tea/ coffee served at the pugmark restaurant.

Watch a Wildlife film show at the conference hall.

Bask in the warmth of the campfire, while you dine in the Gol Ghar, exchanging tales of the jungle with the other guests and our staff

Wake-up call, Tea/ coffee served at the Reception area

Get back to the lodge in time for freshening up and breakfast.

If you must leave, we look forward to your next visit to discover the yet unexplored secrets of these hills.

  • ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ
  • ನಮ್ಮ ರೆಸಾರ್ಟ್‌ಗಳಿಗೆ ಮತ್ತು ಅಲ್ಲಿಂದ ವರ್ಗಾವಣೆಗಳನ್ನು ಸುಂಕದಲ್ಲಿ ಸೇರಿಸಲಾಗಿಲ್ಲ.
  • ದರಪಟ್ಟಿಯು ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ ಶುಲ್ಕಗಳು ಅನ್ವಯವಾಗುತ್ತವೆ.
  • ರಿಂದ 12 ವರ್ಷದೊಳಗಿನ ಮಕ್ಕಳಿಗೆ (ಪೋಷಕರೊಂದಿಗೆ) ಸುಂಕವು ಸುಂಕದ ಮೇಲೆ 50% ರಿಯಾಯಿತಿ.
  • ಪೂರ್ವ ಸೂಚನೆ ಇಲ್ಲದೆ ಸುಂಕವನ್ನು ಬದಲಾಯಿಸಬಹುದು. ಎರಡು ಅಥವಾ ಹೆಚ್ಚಿನ ರಾತ್ರಿಗಳ ಬುಕಿಂಗ್‌ಗಾಗಿ, ನಾವು ಬೆಳಿಗ್ಗೆ 10 ಗಂಟೆಗೆ ಹಿಮಾವಾಡ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ.
  • ಬ್ಯಾಂಕ್ ವಿವರಗಳು Account Holder: Jungle Lodges & Resorts Ltd Branch: M G Road, Bangalore HDFC Bank Account No: 00762050000434 IFSC Code: HDFC0000076
  • ದರ ಮುಂಗಡ ದೃಢೀಕರಣ ಸಲುವಾಗಿ
  • ಪಡಿಸಿದ ಬುಕಿಂಗ್ ರದ್ದುಗೊಳಿಸುವ ಎಲ್ಲಾ ವಿನಂತಿಯನ್ನು ಬೆಂಗಳೂರಿನಲ್ಲಿರುವ ನಮ್ಮ ಕಚೇರಿಯಲ್ಲಿ ಕಾಯ್ದಿರಿಸಿಲಾಗಿದ್ದು ಇಮೇಲ್ ಮೂಲಕ ಅಥವಾ ಲಿಖಿತವಾಗಿ ಸ್ವೀಕರಿಸಲಾಗುತ್ತದೆ.
  • ಚೆಕ್ಇನ್ ದಿನಾಂಕ / ಸಮಯದ ಮೊದಲು ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ರದ್ದುಗೊಳಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳ ಸಮಯವಿದ್ದು ರದ್ದುಗೊಳಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯ 48 ಗಂಟೆಗಳಿಗಿಂತ ಕಡಿಮೆ ಇದ್ದಲ್ಲಿ ಮರುಪಾವತಿ ಇಲ್ಲ
  • ಒಂದು ಮುಂದೂಡಿಕೆ / ಹಿಂದೂಡಿಕೆ ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ ಉಚಿತ (ಒಮ್ಮೆ ಮುಂದೂಡಲಾಗಿದ್ದು ಅಥವಾ ಹಿಂದೂಡಲಾಗಿದ್ದು ಯಾವುದೇ ಬದಲಾವಣೆ ಅಥವಾ ರದ್ದತಿ ಇಲ್ಲ).
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳಿಂದ 48 ಗಂಟೆಗಳವರೆಗೆ ವಿನಂತಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳ ಒಳಗೆ ವಿನಂತಿಸಿದರೆ ಯಾವುದೇ ಮಾರ್ಪಾಡು ಇಲ್ಲ
  • Electric Vehicle (EV) Charging station available.
  • Dress for comfort. Do avoid bright colours and stick to muted shades of green, black, grey and brown. The more you meld with the background, the better.
  • Wear comfortable walking shoes.
  • Avoid smoking – anything can start a forest fire.
  • You’ll be spending a lot of time outdoors. Don’t forget your hat, sunscreen, sunglasses, torch, etc.
  • Avoid plastics. We’re really trying to cut down on plastics.
  • Don’t put perfume while going to safari.
  • PETS ARE STRICTLY  NOT ALLOWED

From ಮೈಸೂರಿನಿಂದ

ರಸ್ತೆಯ ಮೂಲಕ.

ಬೆಂಗಳೂರು ನಗರದಿಂದ ಸುಮಾರು 224 ಕಿ.ಮೀ ಮತ್ತು ಮೈಸೂರು ನಗರದಿಂದ 70 ಕಿ.ಮೀ ದೂರದಲ್ಲಿದೆ. ಮೈಸೂರು- ಊಟಿ ಹೆದ್ದಾರಿಯಲ್ಲಿರುವ ಈ ರೆಸಾರ್ಟ್ ರಸ್ತೆಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ ಮತ್ತು ಸುಲಭವಾಗಿ ಪ್ರವೇಶಿಸಬಹುದು. ಕೊಯಮತ್ತೂರು ನಗರವೂ ​​ರೆಸಾರ್ಟ್‌ನಿಂದ 180 ಕಿ.ಮೀ ದೂರದಲ್ಲಿದೆ.

ಹತ್ತಿರದ ರೈಲು ನಿಲ್ದಾಣ ಮೈಸೂರಿನ ಮೈಸೂರು ಜಂಕ್ಷನ್ ಮತ್ತು ಉತ್ತಮ ಸಂಪರ್ಕ ಹೊಂದಿದ ರೈಲುಗಳನ್ನು ಹೊಂದಿದೆ.

ವಿಮಾನದ ಮೂಲಕ

ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು.

(English) Bengaluru to Bandipur Safari Lodge –  https://goo.gl/maps/5b3CgDZj9bXreW159

ಬಂಡೀಪುರ: ಪ್ರತಿಯೊಂದು ಭೇಟಿಯಲ್ಲಿಯೂ ಒಂದು ಆಶ್ಚರ್ಯಕರ ರೀತಿಯಲ್ಲಿ ಕಾಣುವ ತಾಣ

ಬಂಡೀಪುರ: ಪ್ರತಿಯೊಂದು ಭೇಟಿಯಲ್ಲಿಯೂ ಒಂದು ಆಶ್ಚರ್ಯಕರ ರೀತಿಯಲ್ಲಿ ಕಾಣುವ ತಾಣ

ನಮ್ಮನ್ನು ಕಾಡಿನ ನೀರವ ಮೌನದಲ್ಲಿ ಏಕಾಏಕಿ ಬಿಟ್ಟು ಜೀಪು ಇದ್ದಕ್ಕಿದ್ದಂತೆ ತಟಸ್ಥಗೊಂಡಿತು ಹಾಗೂ ಇಂಜಿನ್ನು ಕೆಟ್ಟುಹೋಗಿದ್ದಿತು. ಒಂದು ಕಾಣದೇ ಇದ್ದಂತಹ ಸ್ಪೋಟವು ಕಂಡಿತು. ಆನಂತರ ನಾವು ಅದನ್ನು ಕೇಳಿದೆವು – ಒಂದು ಶಾಖೆಯು ಮುರಿದಿದ್ದಿತು, ಮಧ್ಯಂತರ ಶಬ್ದಗಳು ಹಂತಹಂತವಾಗಿ ಸಮೀಪಕ್ಕೆ ಬರುತ್ತಿದ್ದವು, ದಿಮ್ಮಿಗಳು ಅಥವಾ ಕಲ್ಲುಗಳ ಶಬ್ದವು ಹೊರದೂಡಿದ್ದಿತು ಹಾಗೂ ಆರು ಇಂಚಿನ ಕಾಂಡವು ಅಪ್ರಯತ್ನವಾಗಿ ಲಟ್ಟನೆ ಮುರಿದಿದ್ದಿತು.

ಚಂದ್ರ ಹಾಗೂ ಒಂದು ನೂರು ಕತೆಗಳು

ಚಂದ್ರ ಹಾಗೂ ಒಂದು ನೂರು ಕತೆಗಳು

“ಮೇಡಂ, ನಿಮಗೆ ಅದು ಕೇಳಿಸುತ್ತಿದೆಯಾ?  ಬಸವಣ್ಣ, ನಮ್ಮ ಪ್ರಕೃತಿಶಾಸ್ತ್ರಜ್ಞರು ತಮ್ಮ ಮುಂದಿನ ಆಸನದಿಂದ ತಿರುಗಿ ಪಿಸು ಮಾತಿನಲ್ಲಿ ಕೇಳಿದರು. ನಾನು ನನ್ನ ಕಿವಿಗಳಿಗೆ ತೊಂದರೆ/ಆಯಾಸವಾಗುವಂತೆ ಮಾಡಿದೆ, ಕೆಲವು ಕಾಲಗಳ ಹಿಂದೆ ನಾವು ನೋಡಿದ್ದ ಚುಕ್ಕೆ ಜಿಂಕೆಗಳ ರೀತಿಯಲ್ಲಲ್ಲ. ಅರಣ್ಯವು ಇನ್ನೂ ಆ ಕ್ಷಣಕ್ಕೆ ತಮ್ಮ ನಿರಂತರ ಹಾಡನ್ನು ಸ್ಥಗಿತಗೊಳಿಸುವ ಪಾರದರ್ಶಕ ರೆಕ್ಕೆಗಳ ಕೀರಲು ದ್ವನಿಯ ಕೀಟಗಳು (ಸಿಕಾಡಾಗಳು) ಇರುತ್ತವೆ.  ನನಗೆ ಆಶ್ಚರ್ಯವಾಯಿತು, ನಾನು ಏನನ್ನು ಕೇಳಬೇಕು – ಒಂದು ಎಚ್ಚರಿಕೆಯ ಕರೆಯೋ, ಅಥವಾ ಯಾವುದೋ ಪ್ರಾಣಿಯು ತನ್ನ ದಾರಿಯಲ್ಲಿರಬಹುದೋ ಎಂಬುದಾಗಿ.

(English) Beyond the Big Cats

safari lodge bandipur

(English) There is a sense of excitement when one sets off on a safari: the nip in the air and the fragrance of a fresh forest waking up to the warm rays of the sun, all tingle the senses. What hidden treasures will the jungle reveal this time? This being our first visit to Bandipur National Park, the anticipation was even more! The jungle is an immersing experience of sights, sounds and smells; there is so much more to a forest than the big cats.

  • ಬಂಡೀಪುರ ಸಫಾರಿ ಲಾಡ್ಜ್, ಬಂಡೀಪುರ.
  • ಬನ್ನರ್ಘಟ್ಟ ಪ್ರಕೃತಿ ಶಿಬಿರ
  • ಬ್ಲ್ಯಾಕ್ಬಕ್ ರೆಸಾರ್ಟ್
  • ದೇವ್‌ಬಾಗ್ ಬೀಚ್ ರೆಸಾರ್ಟ್
  • ಗ್ಯಾಲಿಬೋರ್ ಪ್ರಕೃತಿ ಶಿಬಿರ

ಚಟುವಟಿಕೆಗಳು

  • ಜಂಗಲ್ ಶಿಬಿರಗಳು ಮತ್ತು ಹಾದಿಗಳು
  • ಸ್ನಾರ್ಕೆಲಿಂಗ್
Jungle Lodges JLR
  • ಪ್ರಶಸ್ತಿಗಳು
  • ನಾಗರಿಕ ಕಾರ್ಯಸೂಚಿ
  • ಕೈಗೊಳ್ಳಬಹುದಾದ ನಿರ್ಭಂಧ
  • ವಾರ್ಷಿಕ ರಿಟರ್ನ್
  • ಲಾಯಲ್ಟಿ ಪ್ರೋಗ್ರಾಮ್
  • ಅಧಿಸೂಚನೆಗಳು
  • ಏಜೆಂಟ್ ನೋಂದಣಿ

safari lodge bandipur

Skyway International Travels Logo

  • 9 AM to 9 PM GMT + 5Hrs 30Mins
  • Mobile +91-8884 467 467 / 98451 18000

Whatsapp Icon

The Bandipur Safari Lodge is built in contemporary architectural style with all the creature comforts.

Day to Day activities is organized to enjoy the stay in the Lodge. The activities includes Safari, Bird watching, wildlife movies, bonfire, Trekking and also visit to the nearest Gopalswamy hill.

safari lodge bandipur

Bandipur Safari Lodge

Bandipur Safari Lodge

Starts from ₹ 6520/-     1 Nights / 2 Days      Bandipur

The state of Karnataka is blessed with a high density of forest cover ( approx. 22% of land area), including the Western Ghats - one of the last remaining 'Bio-diversity Hotspots' in the world The ideal way to experience the richness of Karnataka's natural world is at the Bandipur Safari Lodge, located at the edge of the Bandipur National Park (880.02 sq km) also know as Bandipur Tiger Reserve, this park was one of the first seven to be brought under Project Tiger in 1973. Nestled at the foothills of the Nilgiris of the Blue Mountains, Bandipur was once the private hunting ground of the Nilgiri Biosphere Reserve and one of the best-known wildlife sanctuaries in India. The highest density of the world's Asiatic Elephant population in fact about 5000 wild Elephant's roam these jungles.

Prices shown is an indicative price (budgetary quote) and is subject to variation. Do share with us your travel needs, we will be happy to assist you with our final offer.

PRICES ARE SUBJECT TO CHANGES. PLEASE CHECK LATEST PRICING PRIOR TO BOOKING.

  • Children 5 to 12 years sharing parents room with extra bed - 50% of adult Tariff.
  • Children below 5 years sharing parents room without extra bed - Free.
  • Weekday (Sunday to Thursday) & weekend (Friday & Saturday).
  • 21st to 31st December Supplement charges will be applicable. Kindly check with us for rates.

INCLUDES & EXCLUDES

  • Stay, lunch, evening tea/coffee with snacks, dinner, morning tea/coffee and breakfast.
  • Safari into Bandipur Tiger Reserve.
  • Movie on wildlife, camp fire and forest entry fee.
  • Transportation cost is not included in the package.
  • Camera fee.
  • Anything not specified in the inclusions.
  • Transportation can be arranged at extra cost.

TERMS & CONDITIONS

We strongly recommend that you read the Terms & Conditions carefully before booking your holiday.

Skyway International Travels

SIMILAR PACKAGES

safari lodge bandipur

Bannerghatta Nature Camp Bannerghatta Nature Camp -->

1 Night / 2 Days Starts from ₹ 4012/-

safari lodge bandipur

Bhagavathi Nature Camp Bhagavathi Nature Camp -->

1 Nights / 2 Days Starts from ₹ 3540/-

safari lodge bandipur

Bheemeshwari Adventure and Nature Camp Bheemeshwari Adventure and Nature Camp -->

1 Night / 2 Days Starts from ₹ 4614/-

safari lodge bandipur

Bhimgad Adventure Camp Bhimgad Adventure Camp -->

01 Nights / 02 Days Starts from ₹ 2800/-

Send us a query X

bandipur

Maharaja Cottage

Package details.

If you desire more space during your stay, consider our Maharaja Cottage at Bandipur Safari Lodge. This cottage is larger than the Viceroy Cottage and features an additional area for relaxation and enjoyment between safaris. Your accommodation will be a double-occupancy cottage that includes a spacious living area with a television, Wi-Fi access, and a private bathroom.

Our Maharaja Cottage provides ample privacy for all guests and is ideal for a tranquil retreat at the end of your day.

Package Includes:

Amenities at the cottage:.

Here is an overview of the tour programme we offer.

Frequently Asked Questions

Pets are strictly not permitted.

Please be aware that the cost of the safari is already included in the package.

Yes, advance reservations are necessary. We kindly request you to book well in advance to ensure an enjoyable vacation.

Yes, we do have one.

The Viceroy and Maharaja Cottages are equipped with air coolers. The Special Maharaja Cottage offers air conditioning.

IMAGES

  1. Bandipur Safari Lodge

    safari lodge bandipur

  2. Bandipur safari lodge

    safari lodge bandipur

  3. BANDIPUR SAFARI LODGE (India)

    safari lodge bandipur

  4. Bandipur Safari Lodge, Jungle Lodges and Resorts, One day package experience, HD Video

    safari lodge bandipur

  5. Bandipur Safari Lodge Rooms: Pictures & Reviews

    safari lodge bandipur

  6. Wildlife Safari at Bandipur Safari Lodge,Bandipur National Park

    safari lodge bandipur

VIDEO

  1. BANDIPUR TIGER SAFARI COTTAGE STAY #bandipurtigerreserve #wildlife #forest

  2. Bandipur tiger safari , Bandipur safari lodge

  3. Bandipur Safari Lodge

  4. Bandipur Safari #safari #animals #forest #wildlife

  5. Thrill Ride Bandipur to Mudumalai Forest

  6. Bandipur National Park Safari

COMMENTS

  1. Bandipur Safari Lodge

    Bandipur Safari Lodge is The Property of Jungle Lodges and Resorts Ltd, Govt. of Karnataka 9 AM to 9 PM GMT + 5Hrs 30Mins Mobile +91-8884 467 467 / 98451 18000

  2. Bandipur Safari Lodge

    Experience the Majesty of Bandipur Safari Lodge. Prepare to be pleasantly surprised. The majestic Nilgiris, or 'Blue Hills,' sprawled across three States of the South of India, which form part of the Western Ghats, offer a whole new experience—not to be missed by the true lover of Mother Nature. You will notice that Bandipur is one of India's ...

  3. Bandipur safari lodge

    Bandipur Safari Lodge, Angala Post, Gundlupet Taluk,Chamarajanagar District, Melukamanahalli (Mysore - Ooty Road) Around Mysore - 571 126 Karnataka, India Manager: Mr. Pompapathy H.P For Booking : 080-40554055 Contact Number: 9449597880 & 9449599794 Email Id: [email protected] .

  4. Bandipura Safari Lodge

    The Bandipur Safari Lodge is your way of being a part of this ecological haven. Book Now. See on the Map. Bandipur NationalPark,Angala Post, Gundlupet Taluk,Chamarajanagar District, Melukamanahalli (Mysore - Ooty Road) Around Mysore - 571 126 Karnataka, India. Locations. Bandipur

  5. Bandipur Safari Lodge By Junglelodges

    Bandipur Safari Lodge By Junglelodges, Karnataka: See 515 traveller reviews, 499 user photos and best deals for Bandipur Safari Lodge By Junglelodges, ranked #1 of 8 Karnataka specialty lodging, rated 4 of 5 at Tripadvisor.

  6. Accommodation at Bandipur Safari Lodge

    The Bandipur Safari Lodge has an interesting open-to-sides gazebo and banquet area called Gol Ghar, which offers panoramic views of the surrounding hills including Gopalaswamy Betta, the highest peak(1455m) in Bandipur. The Lodge also provides Campfire settings, an exclusive bar and a multi-cuisine restaurant. There is a fully-equipped visitors ...

  7. Reservations

    Bandipur Safari Lodge is The Property of Jungle Lodges and Resorts Ltd, Govt. of Karnataka. 9 AM to 9 PM GMT + 5Hrs 30Mins. Mobile +91-8884 467 467 / 98451 18000. WhatsApp +91-9845118222. Home. About Bandipur. Accommodation. Tariff. Itinerary. Online Booking. Enquiry. Location.

  8. BANDIPUR SAFARI LODGE BY JUNGLELODGES

    Book Bandipur Safari Lodge By Junglelodges, Bandipur on Tripadvisor: See 512 traveller reviews, 489 candid photos, and great deals for Bandipur Safari Lodge By Junglelodges, ranked #1 of 8 Speciality lodging in Bandipur and rated 4 of 5 at Tripadvisor.

  9. Bandipur Safari Lodge By Junglelodges

    Now £190 on Tripadvisor: Bandipur Safari Lodge By Junglelodges, Bandipur. See 515 traveller reviews, 499 candid photos, and great deals for Bandipur Safari Lodge By Junglelodges, ranked #1 of 8 Speciality lodging in Bandipur and rated 4 of 5 at Tripadvisor. Prices are calculated as of 16/06/2024 based on a check-in date of 23/06/2024.

  10. Bandipur safari lodge

    Experience 'being one with nature' with Bandipur Safari Lodge with accommodation built in contemporary architectural style with all the creature comforts. ... Our naturalists take you on a wildlife Safari in Vehicle into the Bandipur Tiger Riserve Park, showing & sharing their experiences and information about the jungle and all the animals ...

  11. Bandipur Safari Lodge

    Bandipur Safari Lodge by Jungle Lodges Very well located - close to the sanctuary gate; the Lodge provides excellent facilities for a comfortable stay. Though located in the middle of the jungle, the Airconditioned cottage that we occupied was extremely clean, well maintained. Bathrooms were spacious and clean and the bedroom had adequate ...

  12. Reservation & Online Booking At Bandipur Safari Lodge

    Bandipur Safari Lodge is a premier destination for exploring Bandipur Wildlife Sanctuary. Packages include two guided safari tours, accommodations, and food and beverage. Fill out the form below to book your adventure today! Personal Information. Your Booking Details. Submit Query.

  13. Accommodation- Bandipur Safari Lodge

    - Jungle Safari in a Jeep - Campfire; Explore Now. 2 Days 1 Night Starts from ₹ 8,425/-Immerse yourself in Bandipur's vibrant wilderness. Our eco-lodge is amidst lush jungles, where tigers roam, and nature thrives. Unwind in rustic luxury and embark on unforgettable safaris. Information. About Bandipur; Gallery ...

  14. Bandipur Safari Lodge By Junglelodges

    Book Bandipur Safari Lodge By Junglelodges, Karnataka on Tripadvisor: See 515 traveler reviews, 499 candid photos, and great deals for Bandipur Safari Lodge By Junglelodges, ranked #1 of 8 specialty lodging in Karnataka and rated 4 of 5 at Tripadvisor.

  15. Bandipur Safari Lodge By Junglelodges

    Now £158 on Tripadvisor: Bandipur Safari Lodge By Junglelodges, Bandipur. See 513 traveller reviews, 492 candid photos, and great deals for Bandipur Safari Lodge By Junglelodges, ranked #1 of 8 Speciality lodging in Bandipur and rated 4 of 5 at Tripadvisor. Prices are calculated as of 28/04/2024 based on a check-in date of 05/05/2024.

  16. About Bandipur Safari Lodge

    Bandipur Safari Lodge is The Property of Jungle Lodges and Resorts Ltd, Govt. of Karnataka. 9 AM to 9 PM GMT + 5Hrs 30Mins. Mobile +91-8884 467 467 / 98451 18000. WhatsApp +91-9845118222. Home. About Bandipur. Accommodation. Tariff. Itinerary. Online Booking. Enquiry. Location.

  17. Bandipur Safari Lodge By Junglelodges

    Now $240 (Was $̶3̶0̶8̶) on Tripadvisor: Bandipur Safari Lodge By Junglelodges, Karnataka. See 515 traveler reviews, 499 candid photos, and great deals for Bandipur Safari Lodge By Junglelodges, ranked #1 of 8 specialty lodging in Karnataka and rated 4 of 5 at Tripadvisor.

  18. Bandipur Safari Lodge By Junglelodges

    Now $240 (Was $̶3̶0̶8̶) on Tripadvisor: Bandipur Safari Lodge By Junglelodges, Karnataka. See 515 traveler reviews, 499 candid photos, and great deals for Bandipur Safari Lodge By Junglelodges, ranked #1 of 8 specialty lodging in Karnataka and rated 4 of 5 at Tripadvisor.

  19. About us

    Call Us +91-80739-31963. About Bandipur. Interesting and Engaging Facts about Bandipur National Park for Travelers. Wildlife Sanctuary. Bandipur is one of India's most renowned wildlife sanctuaries. Spanning over 828 km² (325.38 sq mi) in Karnataka, the national park is a haven for over 1,200 animal species, including tigers, elephants ...

  20. Programme

    Bandipur Safari Lodge is The Property of Jungle Lodges and Resorts Ltd, Govt. of Karnataka. 9 AM to 9 PM GMT + 5Hrs 30Mins. Mobile +91-8884 467 467 / 98451 18000. WhatsApp +91-9845118222. Home. About Bandipur. Accommodation. Tariff. Itinerary. Online Booking. Enquiry. Location.

  21. Bandipur Safari Lodge

    OVERVIEW . The state of Karnataka is blessed with a high density of forest cover ( approx. 22% of land area), including the Western Ghats - one of the last remaining 'Bio-diversity Hotspots' in the world The ideal way to experience the richness of Karnataka's natural world is at the Bandipur Safari Lodge, located at the edge of the Bandipur National Park (880.02 sq km) also know as Bandipur ...

  22. Maharaja Cottage Accommodation

    Day 1. 1.00 pm -. Arrive at your eco-friendly lodge and check in. 1:30 pm - 2:30 pm. Enjoy a delicious lunch made with fresh, local ingredients. 3:00 pm - 3:15 pm. Warm up with a cuppa and learn the jungle's secrets from our naturalists before your safari adventure. 3:15 pm - 6:15 pm. Embark on an exhilarating wildlife safari through Bandipur ...